Slide
Slide
Slide
previous arrow
next arrow

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್- ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ- ಜಾಹೀರಾತು

300x250 AD

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ (ರಿ.)

ಕಾರವಾರ ತಾಲೂಕು ಆಟೋರಿಕ್ಷಾ & ಗೂಡ್ಸ್ ರಿಕ್ಷಾ ಚಾಲಕ ಮಾಲಕರಿಗೆ ಔತಣಕೂಟ & ಉಚಿತ ಸಮವಸ್ತ್ರ ವಿತರಣೆ ಮತ್ತು ಆಟೋ ರಿಕ್ಷಾ ಪಾಸಿಂಗ್ ಯೋಜನೆ ಹಾಗೂ ಆಟೋ ರಿಕ್ಷಾ ಪ್ರಿಂಟಿಂಗ್ ಹುಡ್ ವಿತರಣೆ

ದಿನಾಂಕ: ಅಕ್ಟೋಬರ್ 26, ಗುರುವಾರ, ಬೆಳಿಗ್ಗೆ 10.30ಕ್ಕೆ
ಸ್ಥಳ: ಅಜ್ವಿ ಓಷನ್, ಆರ್.ಟಿ.ಒ. ಆಫೀಸ್ ಎದುರುಗಡೆ, ಬೀಚ್ ರೋಡ್ ಕಾರವಾರ

💐🤝 ಸರ್ವರಿಗೂ ಆದರದ ಸ್ವಾಗತ 🤝💐

ಉದ್ಘಾಟಕರು: ಶ್ರೀ ಸತೀಶ್ ಸೈಲ್, ಶಾಸಕರು ಅಂಕೋಲಾ-ಕಾರವಾರ ವಿಧಾನಸಭಾ ಕ್ಷೇತ್ರ

ಅಧ್ಯಕ್ಷತೆ: ಶ್ರೀ ಅನಂತಮೂರ್ತಿ ಹೆಗಡೆ ಸಂಸ್ಥಾಪಕರು, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್

ಘನ ಉಪಸ್ಥಿತಿ: ಶ್ರೀ ಗಣಪತಿ ಉಳ್ವೇಕರ್ ಶಾಸಕರು, ವಿಧಾನ ಪರಿಷತ್

ಶ್ರೀಮತಿ ರೂಪಾಲಿ ನಾಯ್ಕ್ ಮಾಜಿ ಶಾಸಕಿ, ಅಂಕೋಲಾ-ಕಾರವಾರ ವಿಧಾನಸಭಾ ಕ್ಷೇತ್ರ

300x250 AD

ಮುಖ್ಯ ಅತಿಥಿಗಳು: ಶ್ರೀ ಜಾರ್ಜ್ ಸಾಲ್ವೋದರ್ ಫರ್ನಾಂಡಿಸ್ ಉದ್ಯಮಿಗಳು

ಶ್ರೀ ರಾಜೇಶ್ ಕಾಮತ್ ಉದ್ಯಮಿಗಳು

ಶ್ರೀ ಶಿವರಾಜ ಮೇಸ್ತ ಅಧ್ಯಕ್ಷರು, ಉ.ಕ. ಹಾಗೂ ಹೊನ್ನಾವರ ರಿಕ್ಷಾ ಚಾಲಕ, ಮಾಲಕ ಸಂಘ

ಶ್ರೀ ಕೃಷ್ಣ ನಾಯ್ಕ್ ಆಸರಕೇರಿ ಅಧ್ಯಕ್ಷರು, ಆಟೋ ಚಾಲಕರ ಸಂಘ ಭಟ್ಕಳ

ಶ್ರೀ ಸಂತೋಷ ನಾಯ್ಕ್ ಅಧ್ಯಕ್ಷರು, ಯಲ್ಲಾಪುರ ಆಟೋ ಚಾಲಕ ಮಾಲಕರ ಸಂಘ, ಬಸವೇಶ್ವರ ಗೂಡ್ಸ್ ರಿಕ್ಷಾ ಚಾಲಕ ಮಾಲಕರ ಸಂಘ ಯಲ್ಲಾಪುರ

💐💐 ಸರ್ವರಿಗೂ ಸ್ವಾಗತ💐💐

Share This
300x250 AD
300x250 AD
300x250 AD
Back to top