Slide
Slide
Slide
previous arrow
next arrow

ಸಾಗುವಾನಿ ತುಂಡುಗಳ ಅಕ್ರಮ ಸಾಗಾಟ: ಆರೋಪಿಗಳ ಬಂಧನ

300x250 AD

ಶಿರಸಿ: ತಾಲೂಕಿನ ಬನವಾಸಿ ವ್ಯಾಪ್ತಿಯ ಹಲಸಿನಕೊಪ್ಪ ರಸ್ತೆ ಬಳಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಬೆಲೆಯ ಸಾಗುವಾನಿ ತುಂಡುಗಳನ್ನು ಆರೋಪಿ ಸಮೇತವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಹಲಸಿನಕೊಪ್ಪದ ಪಾಂಡುರಂಗ ಪುಟ್ಟಪ್ಪ ಆಚಾರಿ ಹಾಗು ಬಿದ್ರಳ್ಳಿಯ ಗಣಪತಿ ನಾಗ್ಯ ಬಂಧಿತ ಆರೋಪಿಗಳಾಗಿದ್ದು, ಬನವಾಸಿ ಅರಣ್ಯ ವಲಯ ಅಧಿಕಾರಿ ವರದ ಜಿ. ಎಚ್. ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ಸಿಬ್ಬಂದಿಗಳು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top