Slide
Slide
Slide
previous arrow
next arrow

ದಸರಾ: ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ

300x250 AD

ಸಿದ್ದಾಪುರ: ದಸರಾ ಆಚರಣೆಯ ಪ್ರಯುಕ್ತ ತಾಲೂಕಿನ ಹಸ್ವಂತೆಯಲ್ಲಿ ತಾಲೂಕು ಜಿ.ಟಿ.ನಾಯ್ಕ್ ಅಭಿಮಾನಿ ಬಳಗದ ವತಿಯಿಂದ ಮಹಿಳೆಯರಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಸಂಗೀತ ಕುರ್ಚಿ, ರಂಗೋಲಿ ಸ್ಪರ್ಧೆ, ಸೂಜಿದಾರ ಪೋಣಿಸುವುದು, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆ ನಡೆಯಿತು. ವಿವಿಧ ಸಂಘ- ಸಂಸ್ಥೆಯಿoದ ಸುಮಾರು 60ಕ್ಕೂ ಹೆಚ್ಚು ಮಹಿಳೆಯರು ವಿವಿಧ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಪ್ರತಿಸ್ಪರ್ಧೆಯಲ್ಲಿಯೂ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿಜೇತರನ್ನ ಆಯ್ಕೆ ಮಾಡಲಾಯಿತು.

300x250 AD
Share This
300x250 AD
300x250 AD
300x250 AD
Back to top