Slide
Slide
Slide
previous arrow
next arrow

ಇಂದಿನಿಂದ ‘ಯಕ್ಷಾಮೃತ ಸರಣಿ’ – ಜಾಹೀರಾತು

300x250 AD

🎀 ಯಕ್ಷಾಮೃತ ಸರಣಿ – 4 🎀

ಇದೇ ಬರುವ ಅಕ್ಟೋಬರ್ 6 ರಿಂದ 9 ರವರೆಗೆ ಪ್ರತಿದಿನ ಸಂಜೆ‌6.30 ರಿಂದ 9 ಗಂಟೆವರೆಗೆ ಶಿರಸಿಯ ಟಿ.ಎಂ.ಎಸ್. ಸಭಾಭವನದಲ್ಲಿ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿಕ್ಕಿದೆ.
ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ
ಶ್ರೀರಾಮ ಪಟ್ಟಾಭಿಷೇಕ
ಶ್ರೀಕೃಷ್ಣ ಪರಂಧಾಮ
ಸಮರ ಸೌಗಂಧಿಕಾ
ಪುರುಷಾಮೃಗ- ಅಗ್ರಪೂಜೆ

ಎಂಬ ಆಖ್ಯಾನಗಳು ನಡೆಯಲಿಕ್ಕಿದೆ.

ಪ್ರವೇಶ ದರ :
ರೂ: 1000/- ( 4 ದಿನ ಸೇರಿ ಒಬ್ಬರಿಗೆ)
ರೂ. 300/- (ಪ್ರತಿ ಯಕ್ಷಗಾನಕ್ಕೆ)

300x250 AD

ವಿ.ಸೂ : Shreeprabha Studio ಯೂಟ್ಯೂಬ್ ಚಾನೆಲ್ ಗೆ join ಆಗುವುದರ ಮೂಲಕ ಎಲ್ಲಾ ಕಾರ್ಯಕ್ರಮದ ಲೈವ್ ವೀಕ್ಷಿಸಬಹುದು👇🏻 https://www.youtube.com/channel/UCwmREkM6uG_ESTQfyRp44Xw/join

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಹಿಲ್ಲೂರು :Tel:+919448681439
ಹೆಗ್ಗಾರ್ : Tel:+919449901477

Share This
300x250 AD
300x250 AD
300x250 AD
Back to top