Slide
Slide
Slide
previous arrow
next arrow

ಅ.7ಕ್ಕೆ ‘ತಿಂಗಳ ನನ್ನ ಕವನ’ ಕಾರ್ಯಕ್ರಮ

300x250 AD

ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಯಲ್ಲಾಪುರ ಸಮಿತಿ ವತಿಯಿಂದ 6 ನೆಯ ತಿಂಗಳ ನನ್ನ ಕವನ ಕಾರ್ಯಕ್ರಮವು ಅ.7 ರಂದು ಶನಿವಾರ ಮಧ್ಯಾಹ್ನ 3-00 ಗಂಟೆಗೆ ಶ್ರೀರಂಗ ಕಟ್ಟಿಯವರ ಪರಿವಾರದಲ್ಲಿ ಜರುಗಲಿದೆ.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮುಕ್ತಾ ಶಂಕರ ಭಟ್ಟ ವಹಿಸಲಿದ್ದಾರೆ. ಕುಮಾರವ್ಯಾಸ ಕಾವ್ಯದ ಕುರಿತು ಶಿವರಾಮ ಗಾಂವ್ಕರ ಕಲ್ಮನೆ ತಿಳಿಸಲಿದ್ದಾರೆ. ತಿಂಗಳ ನನ್ನ ಕವನದ ಪುರುಷರ ವಿಭಾಗದಲ್ಲಿ ಡಿ.ಜಿ.ಭಟ್ಟ ದುಂಢಿ, ಸುಬ್ರಾಯ ಬಿದ್ರೆಮನೆ, ಮಧುಕೇಶವ ಭಾಗ್ವತ, ವಿ‌.ಜಿ.ಗಾಂವ್ಕರ, ಜಿ.ಎನ್.ಭಟ್ಟ ತಟ್ಟಿಗದ್ದೆ, ಕೃಷ್ಣ ಭಟ್ಟ ನಾಯ್ಕನಕೆರೆ, ಸಣ್ಣಪ್ಪ ಭಾಗ್ವತ, ಕೆ‌.ಎಸ್.ಭಟ್ಟ, ಡಾ. ನವೀನಕುಮಾರ, ಕೇಬಲ್ ನಾಗೇಶ, ಸತ್ಯನಾರಾಯಣ ಚಿಮ್ಮನಳ್ಳಿ, ದತ್ತಾತ್ರೇಯ ಕಣ್ಣಿಪಾಲ, ಗಣಪತಿ ಕಂಚಿಪಾಲ ಹಾಗೂ ತೇಜಸ್ವಿ ಗಾಂವ್ಕರ ಭಾಗವಹಿಸಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಚಂದ್ರಕಲಾ ಭಟ್ಟ, ಮುಕ್ತಾ ಶಂಕರ ಭಟ್ಟ, ಪುಷ್ಪಾ ಮಾಳಕೊಪ್ಪ, ಮಂಗಲಾ ಭಾಗ್ವತ, ಆಶಾ ಶೇಟ್ ಮಂಚಿಕೇರಿ, ಪಲ್ಲವಿ ಪ್ರಸನ್ನ, ಹೇಮಾ ಕಣ್ಣಿಮನೆ, ಸುಜಾತ ಹೆಗಡೆ, ಸೀತಾ ಹೆಗಡೆ ಗಂಜೀಸರ, ಡಾ.ಸುಚೇತಾ ಮದ್ಗುಣಿ, ಶರಾವತಿ ಹೆಗಡೆ, ಹಿಮವತಿ ಭಟ್ಟ, ಸೀತಾ ಭಟ್ಟ ಮಲವಳ್ಳಿ, ಮೇಧಾ ಹೆಗಡೆ, ರೇಖಾ ಭಟ್ಟ ಹಲಗುಮನೆ, ವಿದ್ಯಾ ಭಟ್ಟ, ದಿವ್ಯಾ ಹೆಗಡೆ, ಹೇಮಾ ಗೌಡ, ಪ್ರಮಿಳಾ ಶೆಟ್ಟಿಯಂಕರ ಹಾಗೂ ಸಹನಾ ಭಂಡಾರಿ ಭಾಗವಹಿಸಲಿದ್ದಾರೆ.

300x250 AD

ಈ ಕಾರ್ಯಕ್ರಮಕ್ಕೆ ಕವನಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಯಲ್ಲಾಪುರ ಸಮಿತಿಯ ಅಧ್ಯಕ್ಷ ಗಣಪತಿ ಕಂಚಿಪಾಲ, ಉಪಾಧ್ಯಕ್ಷ ಡಿ.ಜಿ.ಹೆಗಡೆ, ಕಾರ್ಯದರ್ಶಿ ಶ್ರೀರಾಮ ಲಾಲಗುಳಿ, ಸಹ ಕಾರ್ಯದರ್ಶಿ ಚಂದ್ರಶೇಖರ ಎಸ್‌.ಸಿ ಕೋರಿದ್ದಾರೆ.

Share This
300x250 AD
300x250 AD
300x250 AD
Back to top