Slide
Slide
Slide
previous arrow
next arrow

TSS ಆಸ್ಪತ್ರೆ: ಉಚಿತ ಹೃದಯ ತಪಾಸಣಾ ಶಿಬಿರ- ಜಾಹೀರಾತು

300x250 AD

ಶಿರಸಿಯ ಟಿಎಸ್ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿಶ್ವ ಹೃದಯ ದಿನ ದ ಅಂಗವಾಗಿ “ಉಚಿತ ಹೃದಯ ತಪಾಸಣಾ ಶಿಬಿರ” ವನ್ನು ಸೆ.29 ರಂದು ಆಯೋಜಿಸಲಾಗಿದೆ.

ಆಸಕ್ತರು ದಿನಾಂಕ 28/09/2023 ಸಂಜೆ 5.30 ರ ಒಳಗೆ ದೂರವಾಣಿ ಸಂಖ್ಯೆ Tel:+918431992801 ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಪ್ರಸಿದ್ಧ ನಾರಾಯಣ ಹಾರ್ಟ್ ಸೆಂಟರ್ ಇದರ ತಜ್ಞ ವೈದ್ಯರೊಂದಿಗೆ ಉಚಿತ ಸಮಾಲೋಚನೆ ಹಾಗೂ ಉಚಿತ BP, ECG ಮತ್ತು GRBS ಸೇವೆಗಳನ್ನು ಪಡೆಯಬಹುದು.
ವೈದ್ಯರ ಶಿಫಾರಸ್ಸಿನಂತೆ 2D Echo ಹಾಗೂ TMT ಪರೀಕ್ಷೆಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಬಹುದು.

300x250 AD

🫀🫀 “ಉಚಿತ ಹೃದಯ ತಪಾಸಣಾ ಶಿಬಿರ”🫀🫀

ದಿನಾಂಕ: 29/09/2023
ಸಮಯ: ಬೆಳಿಗ್ಗೆ 10.30ರಿಂದ
ಸ್ಥಳ: ಹೃದಯ ರೋಗ ವಿಭಾಗ
ಟಿಎಸ್ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಶಿರಸಿ ( ಟಿಎಸ್ಎಸ್ ಆಸ್ಪತ್ರೆ)

Share This
300x250 AD
300x250 AD
300x250 AD
Back to top