ಶಿರಸಿ: ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಪ್ರತಿಷ್ಠಾಪಿತ ಲಂಬೋದರನ ಪೂಜೆಯನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನೆರವೇರಿಸಿದರು. ಮಹಾಸಂಸ್ಥಾನದಲ್ಲಿ ಮಹಾಪೂಜೆ ಹಾಗು 28 ಕಾಯಿ ಗಣಹವನ ನಡೆಸಲಾಯಿತು.
ಗಣೇಶ ಚತುರ್ಥಿ ವಿಶೇಷ; ಸ್ವರ್ಣವಲ್ಲೀ ಶ್ರೀಗಳಿಂದ ಗಣಪತಿಗೆ ಮಹಾಪೂಜೆ
