• Slide
    Slide
    Slide
    previous arrow
    next arrow
  • ಸೆ.16ಕ್ಕೆ ಸಮುತ್ಕರ್ಷದ ‘ಶ್ರದ್ಧಾ-ಮೇಧಾ’ ತರಬೇತಿ‌ ಕಾರ್ಯಕ್ರಮ ಉದ್ಘಾಟನೆ

    300x250 AD

    ಶಿರಸಿ: ಶಾಲಾ ಮಕ್ಕಳಿಗಾಗಿ ಸಮುತ್ಕರ್ಷ ವತಿಯಿಂದ ನಡೆಸಲಾಗುವ ಶ್ರದ್ಧಾ-ಮೇಧಾ ಪ್ರಿ-ಐಎಎಸ್ ಫೌಂಡೇಶನ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ನಗರದ ಎಂ.ಇ.ಎಸ್.ಚೈತನ್ಯ ಪಿಯು ಕಾಲೇಜ್ ಸಭಾಂಗಣದಲ್ಲಿ ಸೆ.16, ಶನಿವಾರ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಭಾಗೀಯ ಅರಣ್ಯಾಧಿಕಾರಿ ಅಜ್ಜಯ್ಯ ಜಿ.ಆರ್. ಆಗಮಿಸಲಿದ್ದು, ಎಂ.ಇ.ಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ.ಲೋಕೇಶ ಹೆಗಡೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮುತ್ಕರ್ಷ ಟ್ರಸ್ಟ್‌ನ ಮಹಾನಿರ್ದೇಶಕ ಜಿತೇಂದ್ರ ಪಿ.ನಾಯಕ್ ಉಪಸ್ಥಿತಿ ನೀಡಲಿದ್ದು, ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top