• Slide
  Slide
  Slide
  previous arrow
  next arrow
 • ಭಾಸ್ಕರ್ ಅಣ್ವೇಕರಗೆ ‘ಛಾಯಾ ಗುರು’ ಪ್ರಶಸ್ತಿ

  300x250 AD

  ಸಿದ್ದಾಪುರ: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ಆಯೋಜಿಸಿದ್ದ ಗುರುವಂದನಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಿದ್ದಾಪುರದ ಛಾಯಾಗ್ರಾಹಕರ ಸಂಘದ ಹಿರಿಯ ಸದಸ್ಯ ಭಾಸ್ಕರ್ ವಿ.ಅಣ್ವೇಕರ್ ಅವರಿಗೆ ‘ಛಾಯಾ ಗುರು’ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಸಂಘದ ಜಂಟಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ತಾಲೂಕಾ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿರೀಷ ವಿ.ಬೆಟಗೇರಿ, ತಾಲೂಕ ಅಧ್ಯಕ್ಷ ದಿನೇಶ್ ನಾಯ್ಕ್, ವಾಮನ ಅಂಬಿಗ, ಮಹೇಂದ್ರ ಗೌಡ, ಗೀತಾ ನಾಯ್ಕ, ಸುಮಿತ್ರ ಅಣ್ವೇಕರ ಉಪಸ್ಥಿತರಿದ್ದರು. ಸಿದ್ದಾಪುರದ ವಿವಿಧ ಸಂಘ-ಸ0ಸ್ಥೆಗಳು ಹರ್ಷ ವ್ಯಕ್ತಪಡಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top