Slide
Slide
Slide
previous arrow
next arrow

ಸೆ.12ಕ್ಕೆ ‘ರಂಗಾತರಂಗ’ ಕಥನ ವೈಭವ

300x250 AD

ಶಿರಸಿ: ಇಲ್ಲಿನ ಶ್ರೀ ಮಾರಿಕಾಂಬಾ ದೇವಸ್ಥಾನದ ಸಭಾಮಂಟಪದಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಸೆ.12 ಮಂಗಳವಾರ, ಸಂಜೆ 7 ರಿಂದ 8 ರವರೆಗೆ ಶಿಕ್ಷಣತಜ್ಞ, ಸಾಹಿತಿ, ಯಕ್ಷಗಾನ ವಿದ್ವಾಂಸ ಪ್ರೊ. ಡಾ.ಜಿ.ಎ. ಹೆಗಡೆ, ಸೋಂದಾ ಅವರಿಂದ “ರಂಗಾತರಂಗ” ಎಂಬ ವಿಶಿಷ್ಟ ಪುರಾಣ ಕಥನ ವೈಭವ ಕಾರ್ಯಕ್ರಮ ನಡೆಯಲಿದೆ.

ಆಸಕ್ತ ಕಲಾಭಿಮಾನಿಗಳನ್ನು ಈ ರಸದೌತಣದಲ್ಲಿ ಭಾಗಿಯಾಗಿ ಉಪಸ್ಥಿತರಿರುವಂತೆ ಹೊಂಗಿರಣ ಫೌಂಡೇಶನ್ ಕಾರ್ಯದರ್ಶಿ, ಸಾಹಿತಿ ದತ್ತಿಗುರು ಕಂಠಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top