Slide
Slide
Slide
previous arrow
next arrow

ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

300x250 AD

ಕಾರವಾರ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ತಾತ್ಕಾಲಿಕವಾಗಿ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಂಕೋಲಾ ತಾಲೂಕಿನ ಬೆಳಂಬಾರ, ಕಾರವಾರ ತಾಲೂಕಿನ ತೋಡೂರು, ಹೊಟೆಗಾಳಿ, ಉಳಗಾ, ಹೊನ್ನಾವರ ತಾಲೂಕಿನ ಸಾಲಕೋಡ, ಜೊಯಿಡಾ ತಾಲೂಕಿನ ಜಗಲಪೇಟ, ಗಾಂಗೋಡಾ, ಸಿದ್ದಾಪುರ ತಾಲೂಕಿನ ಕೋರ್ಲಕೈ (ಅಡುಕಟ್ಟಾ), ತಂಡಾಗು0ಡಿ, ಹೊನ್ನಾವರ ತಾಲೂಕಿನ ಮಂಕಿ ಬಿ (ಅನಂತವಾಡಿ), ಮಂಕಿ ಸಿ (ಚಿತ್ತಾರ), ಮಾಗೋಡ, ಶಿರಸಿ ತಾಲೂಕಿನ ಮಂಜಗುಣಿ, ಮೇಲಿನ ಓಣಿಕೇರಿ, ಸೋಂದಾ, ಹಳಿಯಾಳ ತಾಲೂಕಿನ ಮೊದಲಗೇರಾ, ತಟ್ಟಿಗೇರಿ, ಮುಂಡಗೋಡ ತಾಲೂಕಿನ ನಾಗನೂರು, ಓಣಿಕೇರಿ ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಹುದ್ದೆ ಖಾಲಿ ಇದೆ. ಅರ್ಜಿ ನಮೂನೆ ಹಾಗೂ ಮೀಸಲಾತಿ ಮತ್ತು ಸಮತಳ ಮಿಸಲಾತಿ ವಿವರಗಳನ್ನು ಆಯಾ ಗ್ರಾಮ ಪಂಚಾಯತಿ ಕಾರ್ಯಲಯದಲ್ಲಿ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ಪಿಡಿಒಗಳಿಗೆ ಸೆ.30ರೊಳಗಾಗಿ ಸಲ್ಲಿಸಬೇಕು.

300x250 AD
Share This
300x250 AD
300x250 AD
300x250 AD
Back to top