Slide
Slide
Slide
previous arrow
next arrow

ಕ್ರೀಡಾಕೂಟ: ತಾಲೂಕಾ ಮಟ್ಟಕ್ಕೆ ಚಂದನ ವಿದ್ಯಾರ್ಥಿಗಳು ಆಯ್ಕೆ

300x250 AD

ಶಿರಸಿ: ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬಿಸಲಕೊಪ್ಪ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

10 ನೇ ತರಗತಿಯ ಸಂಜನಾ ಶೆಟ್ಟಿ ಗುಂಡು ಎಸೆತ ಪ್ರಥಮ ಮತ್ತು ಜಾವಲಿನ್ ಥ್ರೋ ದ್ವಿತೀಯ, ನಿಖಿತಾ ಆರ್. ಭಟ್ ಉದ್ದ ಜಿಗಿತ ಮತ್ತು ತ್ರಿವಿಧ ಜಿಗಿತ ದ್ವಿತೀಯ, ಹರ್ಷ ಪಟಗಾರ 100 ಮೀ ಓಟ ದ್ವಿತೀಯ, 9ನೇ ತರಗತಿಯ ವಸುಂಧರಾ ಹೆಗಡೆ 800 ಮೀ ಓಟ ದ್ವಿತೀಯ, ಅಮೋಘ ಟಿ ನಾಯ್ಕ 800 ಮೀ ಓಟ ದ್ವಿತೀಯ , ಬಾಲಕೀಯರ ಮತ್ತು ಬಾಲಕರ ವಾಲಿಬಾಲ್ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ಮತ್ತು ಬಾಲಕೀಯರ ಥ್ರೋ ಬಾಲ್ ದ್ವಿತೀಯ,ಬಾಲಕರ ರೀಲೆ ದ್ವಿತೀಯ, 9ನೇ ತರಗತಿಯ ಅಮೋಘ ಟಿ. ನಾಯ್ಕ ಉದ್ದ ಜಿಗಿತ ತೃತೀಯ, ಸಂದೇಶ ಹೆಗಡೆ ಎತ್ತರ ಜಿಗಿತ ತೃತೀಯ ಸ್ಥಾನ ಪಡೆದಿರುತ್ಇವರ ಸಾಧನೆಗೆ ಆಡಳಿತ ಮಂಡಳಿ,ಶಿಕ್ಷಕರು,ಪಾಲಕರು ಹರ್ಷವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top