• Slide
  Slide
  Slide
  previous arrow
  next arrow
 • ಇಂದು ಅಡಿಕೆ, ಕಾಳುಮೆಣಸು ಬೆಳೆಗಳ ಸಮಗ್ರ ನಿರ್ವಹಣೆ ಕುರಿತ ಉಪನ್ಯಾಸ ಕಾರ್ಯಕ್ರಮ

  300x250 AD

  ಶಿರಸಿ: ರಾಜದೀಪ ಟ್ರಸ್ಟ್ ಆಶ್ರಯದಲ್ಲಿ ಆ.20 ರವಿವಾರ ಬೆಳಿಗ್ಗೆ 11.30ರಿಂದ ಇಲ್ಲಿನ ಟಿ.ಆರ್.ಸಿ. ಸಭಾಭವನದಲ್ಲಿ ‘ಅಡಿಕೆ, ಕಾಳುಮೆಣಸು ಬೆಳೆಗಳಿಗೆ ತಗಲುವ ರೋಗಗಳು ಹಾಗೂ‌ ಸಮಗ್ರ ನಿರ್ವಹಣೆ ಕುರಿತಾಗಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  ಕಾರ್ಯಕ್ರಮದ ಉದ್ಘಾಟಕರಾಗಿ ರಾಜದೀಪ ಟ್ರಸ್ಟ್ ಅಧ್ಯಕ್ಷ‌ ದೀಪಕ ಹೆಗಡೆ ದೊಡ್ಡೂರು, ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಪ್ರಸಾದ ಪಿ.ಎಸ್. ಆಗಮಿಸಲಿದ್ದಾರೆ.

  300x250 AD

  ಸರ್ವ ರೈತ ಬಾಂಧವರು ಕಾರ್ಯಕ್ರಮದ‌ಪ್ರಯೋಜನವನ್ನು ಪಡೆದುಕೊಳ್ಳಲು ಕೋರಲಾಗಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top