• Slide
    Slide
    Slide
    previous arrow
    next arrow
  • TSS 20 ವರ್ಷಗಳ ಅವಲೋಕನ…!!

    300x250 AD

    ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್ ಶಿರಸಿ (ಉ.ಕ.)

    20 ವರ್ಷಗಳ ಅವಲೋಕನ…2003-04 ರಿಂದ 2022-23 ರವರೆಗೆ

    “ದಿ. ಶ್ರೀಪಾದ ಹೆಗಡೆ ಕಡವೆಯವರ ತತ್ವ ಮತ್ತು ಆಶಯಗಳಂತೆ, ಸಂಘವು ಇಂದು ಸದಸ್ಯರು ಬೆಳೆದ ಕೃಷಿ ಮಹಸೂಲುಗಳಿಗೆ ಶೋಷಣಾರಹಿತ, ಪಾರದರ್ಶಕ ವ್ಯವಹಾರ-ವಹಿವಾಟಿನೊಂದಿಗೆ ಸದಸ್ಯರಿಗೆ ಅಗತ್ಯ ಕಿರಾಣಿ, ಕೃಷಿ, ಗೃಹೋಪಯೋಗಿ ಮತ್ತು ಮನೆ ಕಟ್ಟುವ ಸಾಮಗ್ರಿಗಳನ್ನು ಸ್ಪರ್ಧಾತ್ಮಕ ಹಾಗೂ ಮಾರುಕಟ್ಟೆ ದರಕ್ಕಿಂತ ಕಡಿಮೆಯಲ್ಲಿ ಪೂರೈಸುತ್ತಿರುವುದಲ್ಲದೇ, ಕೃಷಿಯಲ್ಲಿ ಕೊರತೆ ಬೀಳುತ್ತಿರುವ ಅನೇಕ ಸೇವೆಗಳೊಂದಿಗೆ ಇಂದು ಸದಸ್ಯರ ಆಲೋಚನೆಗೂ ಮೀರಿದ ಸೌಲಭ್ಯ ಒದಗಿಸುತ್ತಿರುವ ಕರ್ನಾಟಕದ ಏಕೈಕ ವಿಶಿಷ್ಟ ಸಂಘವಾಗಿ ಗುರುತಿಸಲ್ಪಟ್ಟಿದೆ. ಸಂಘದ ಕಾರ್ಯ ಚಟುವಟಿಕೆಗಳನ್ನು ಸದಾ ಬೆಂಬಲಿಸುತ್ತಿರುವ ಸದಸ್ಯರ ನಿರಂತರ ಪ್ರೋತ್ಸಾಹದಿಂದಾಗಿ ಸಂಘವು ಸದಸ್ಯ ಬೆಳೆಗಾರರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತಿರುವುದಲ್ಲದೇ, ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಸಹಕಾರಿ ಕ್ಷೇತ್ರಕ್ಕೆ ಒಂದು ಮಾದರಿಯಾಗಿದೆ. ಇದರ ಆರ್ಥಿಕ ಬಲಿಷ್ಠತೆ ಮತ್ತು ವ್ಯಾವಹಾರಿಕ ಪಾರದರ್ಶಕತೆಗೆ ಹಿಡಿದ ಕನ್ನಡಿಯಂತೆ ಈ ಕೆಳಗಿನ ಅಂಕಿ ಅಂಶಗಳು, ಸಂಘವು ತಾನು ಲಾಭದಾಯಕವಾಗಿ ವ್ಯವಹಾರ ನಡೆಸುವುದಲ್ಲದೇ, ಸದಸ್ಯರಿಗೂ ವಿವಿಧ ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಿರುವುದು, ಸಂಘದ ಸಹಕಾರಿ ತತ್ವಪಾಲನೆಗೆ ಒಂದು ಒಳ್ಳೆಯ ನಿದರ್ಶನವಾಗಿವೆ.”

    300x250 AD

    ಸುಭದ್ರ ಆಡಳಿತ ; ನೆಮ್ಮದಿಯ ವ್ಯವಹಾರ

    Share This
    300x250 AD
    300x250 AD
    300x250 AD
    Leaderboard Ad
    Back to top