Slide
Slide
Slide
previous arrow
next arrow

TSS ಹಾಸ್ಪಿಟಲ್: ಉಚಿತ ಆರೋಗ್ಯಾ ತಪಾಸಣಾ ಶಿಬಿರ- ಜಾಹೀರಾತು

300x250 AD

ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ
ಕಾಲೇಜ್ ರಸ್ತೆ, ಶಿರಸಿ (ಉತ್ತರ ಕನ್ನಡ) 581402

ದಿನಾಂಕ 21/08/2023 ರಂದು “ವಿಶ್ವ ಹಿರಿಯ ನಾಗರಿಕರ ದಿನ”ದ ಪ್ರಯುಕ್ತ ಶಿರಸಿಯ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ (ಐ.ಎಸ್.ಎಸ್.ಆಸ್ಪತ್ರೆ) ಯಲ್ಲಿ ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯಾ ತಪಾಸಣಾ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದೆ.

ತಜ್ಞ ವೈದ್ಯರಾದ ಡಾ|| ಪ್ರಶಾಂತ ಪಾಟೀಲ್ ಜನರಲ್ ಮೆಡಿಸಿನ್, ಡಾ|| ಅರುಣ್ ಶೆಟ್ಟಿ ಎಲುಬು ಮತ್ತು ಕೀಲು ತಜ್ಞರು ಇವರು ಶಿಬಿರವನ್ನು ನೆಡೆಸಿಕೊಡುತ್ತಾರೆ.

300x250 AD

ಸಮಯ ಬೆಳಗ್ಗೆ 11:00 ರಿಂದ ಸಂಜೆ 5:00 ರ ವರೆಗೆ ಆಸಕ್ತರು ಭಾನುವಾರ ದಿನಾಂಕ 20/08/2023 ರ ಸಂಜೆ 6:00 ಗಂಟೆಯ ಒಳಗೆ ತಮ್ಮ ಹೆಸರನ್ನು 8431992801 ನಂಬರ್ ಗೆ ಕರೆಮಾಡಿ ನೋಂದಾಯಿಸಿಕೊಳ್ಳಬಹುದು.

Share This
300x250 AD
300x250 AD
300x250 AD
Back to top