Slide
Slide
Slide
previous arrow
next arrow

TSS ಮತದಾರರಲ್ಲಿ ಸವಿನಯ ವಿಜ್ಞಾಪನೆಗಳು- ಸುಬ್ರಾಯ ಭಟ್ ಬಕ್ಕಳ- ಜಾಹೀರಾತು

300x250 AD

ಟಿಎಸ್ಎಸ್ ಚುನಾವಣೆ

🙏🏻🙏🏻 ಮತದಾರರಲ್ಲಿ ಸವಿನಯ ವಿಜ್ಞಾಪನೆಗಳು🙏🏻🙏🏻

ಮಾನ್ಯರೇ,

ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಶಿರಸಿಯ ಟಿಎಸ್‌ಎಸ್‌ನ ಆಡಳಿತ ಮಂಡಳಿಗೆ ಆಗಸ್ಟ್ 20ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸುಬ್ರಾಯ ವೆಂಕಟ್ರಮಣ ಭಟ್ಟ ಬಕ್ಕಳ ಆದ ನಾನು ಸಾಮಾನ್ಯ ‘ಬ’ ವರ್ಗದಿಂದ ಸ್ಪರ್ಧಿಸಿದ್ದೇನೆ. ನನ್ನ ಅನುಕ್ರಮ ಸಂಖ್ಯೆ 16, ಚಿಹ್ನೆ ‘ಪ್ರೆಶರ್ ಕುಕ್ಕರ್’ ಆಗಿದ್ದು ಇದಕ್ಕೆ ತಮ್ಮ ಅಮೂಲ್ಯ ಮತವನ್ನು ನೀಡಿ ಸಹಕಾರಿ ಕ್ಷೇತ್ರದಲ್ಲಿ ನನಗೆ ಪ್ರಾಮಾಣಿಕ ಸೇವೆ ಮಾಡಲು ಅವಕಾಶ ಒದಗಿಸಿಕೊಡಬೇಕಾಗಿ ವಿನಮ್ರ ವಿನಂತಿ.

300x250 AD

ಸ್ಥಳ: ಟಿಎಸ್ಎಸ್ ಸೇಲ್ ಯಾರ್ಡ್, ಪ್ರಧಾನ ಕಚೇರಿ ಶಿರಸಿ
ಚುನಾವಣಾ ದಿನಾಂಕ: 20-08-2023, ರವಿವಾರ, ಮತದಾನ ಸಮಯ: ಬೆಳಿಗ್ಗೆ 9-00 ರಿಂದ ಸಂಜೆ 4-00 ಗಂಟೆ

ತಮ್ಮ ಸೇವಾಕಾಂಕ್ಷಿ
ಸುಬ್ರಾಯ ವೆಂಕಟ್ರಮಣ ಭಟ್ ಬಕ್ಕಳ

Share This
300x250 AD
300x250 AD
300x250 AD
Back to top