• Slide
    Slide
    Slide
    previous arrow
    next arrow
  • TSS ನಲ್ಲಿ ಈಗಿರುವ ಆಡಳಿತ ಮಂಡಳಿಯ ವಿರುದ್ಧ ಸ್ಪರ್ಧಿಸಿದ್ದವರು ಆರೋಪ ಮಾಡಿದರೇ ವಿನಃ ದಾಖಲೆಗಳನ್ನು ಒದಗಿಸಿಲ್ಲ..!!

    300x250 AD

    TSS ನಲ್ಲಿ ಈಗಿರುವ ಆಡಳಿತ ಮಂಡಳಿಯ ವಿರುದ್ಧ ಸ್ಪರ್ಧಿಸಿದ್ದವರು ಆರೋಪ ಮಾಡಿದರೇ ವಿನಃ ದಾಖಲೆಗಳನ್ನು ಒದಗಿಸಿಲ್ಲ. ಪ್ರತಿಯಾಗಿ ಟಿಎಸ್‌ಎಸ್‌ ಜಾಹಿರಾತುಗಳ ಮುಖಾಂತರವೇ ತನ್ನನ್ನು ಸಮರ್ಥಿಸಿಕೊಂಡಿದೆ. ಸದಸ್ಯರಿಗೆ ಅಂಕಿ- ಅಂಶಗಳನ್ನು ಪೂರೈಸಿದೆ. 20 ವರ್ಷಗಳ ಅವಲೋಕನವನ್ನು ನೀಡಿದೆ.

    ವಿದೇಶಿಶಕ್ತಿಗಳು ಭಾರತಕ್ಕೆ ಬಂದಾಗ ಭಾರತೀಯರನ್ನೇ ಎತ್ತಿಕಟ್ಟಿ ಒಡೆದು ಆಳಿದವು. ವಿದೇಶಿಗಳ ಷಡ್ಯಂತ್ರಕ್ಕೆ ಬಲಿಯಾದ ಮೇಲೆ ಬುದ್ಧಿ ಬಂದರೂ ಸುಧಾರಿಸಿಕೊಳ್ಳಲು ಇನ್ನೂ ಆಗಿಲ್ಲ. ಇಂತಹದ್ದೇ ಪ್ರಯೋಗ ಎಲ್ಲ ಕ್ಷೇತ್ರದಲ್ಲೂ ನಡೆದಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top