Slide
Slide
Slide
previous arrow
next arrow

TSS ಸರ್ವ ಸದಸ್ಯರಲ್ಲಿ ಸವಿನಯ ಪ್ರಾರ್ಥನೆ- ರಾಮಕೃಷ್ಣ ಹೆಗಡೆ ಕಡವೆ ಮತ್ತು ಬಳಗ

300x250 AD

ಟಿಎಸ್ಎಸ್ ಚುನಾವಣೆ

🙏🏻 ಮಾನ್ಯ ಸದಸ್ಯರಲ್ಲಿ ಮನವಿ🙏🏻

ಸರ್ವ ಸದಸ್ಯರೂ ನಮ್ಮ ಅಭ್ಯರ್ಥಿಗಳನ್ನು ಬಹುಮತದಿಂದ ಆಯ್ಕೆಮಾಡಿ ಆಶೀರ್ವದಿಸಬೇಕಾಗಿ ವಿಜ್ಞಾಪನೆ.🙏

‘ಬ’ ವರ್ಗದ ಸಾಮಾನ್ಯ ಮೀಸಲು ಕ್ಷೇತ್ರ

 1. ಉಮಾನಂದ ಗೋವಿಂದ ಭಟ್ಟ, ಕೊಡ್ಲಳ್ಳಿ
 2. ಕೃಷ್ಣಗಣಪತಿ ಬೋಡೆ, ದೋಣಗಾರ
 3. ಗಣಪತಿ ವೆಂಕಟ್ರಮಣ ಹೆಗಡೆ, ಸೂಳಗಾರ
 4. ನರಸಿಂಹ ತಿಮ್ಮಣ್ಣ ಭಟ್ಟ, ಗುಂಡ್ಕಲ್
 5. ಬಾಲಚಂದ್ರ ಪ್ರಭಾಕರ ಹೆಗಡೆ, ಕೋಡಮೂಡ
 6. ರಾಮಕೃಷ್ಣ ತಿಮ್ಮಪ್ಪ ಹೆಗಡೆ, ಅಳಗೋಡ
 7. ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ

ಮಹಿಳಾ ಮೀಸಲು ಕ್ಷೇತ್ರ

 1. ವರದಾ ರಾಮಕೃಷ್ಣ ಹೆಗಡೆ, ಜಾಜಿಮನೆ
 2. ವೀಣಾ ಮಹಾಬಲೇಶ್ವರ ಹೆಗಡೆ, ಅಪ್ಪೆಕಟ್ಟು

ಹಿಂದುಳಿದ ವರ್ಗ ‘ಅ’ ಕ್ಷೇತ್ರ

300x250 AD
 1. ನಾರಾಯಣ ಈರಾ ನಾಯ್ಕ, ಮೆಣಸಿ

ಹಿಂದುಳಿದ ವರ್ಗ ‘ಬ’ ಕ್ಷೇತ್ರ

 1. ಪ್ರವೀಣ ಶಿವಲಿಂಗ ಗೌಡ (ಪಾಟೀಲ), ತೆಪ್ಪಾರ

‘ಅ’ ವರ್ಗದ ಮೀಸಲು ಕ್ಷೇತ್ರ

 1. ಗಣಪತಿ ಶೇಷಗಿರಿ ರಾಯ್ಸದ್ (ಟಿ.ಆರ್.ಸಿ. ಸೊಸೈಟಿ)
 2. ಗುರುಪಾದ ಮಂಜುನಾಥ ಹೆಗಡೆ (ಹಾರುಗಾರ ಸೊಸೈಟಿ, ಗೋಳಿ)
 3. ರಾಜಶೇಖರ ಬಂಗಾರೆಪ್ಪ ಗೌಡ್ರು (ಕಾಳಂಗಿ ಸೊಸೈಟಿ)
 4. ಸುರೇಶ ರಾಮಾ ನಾಯ್ಕ (ಕೊರ್ಲಕಟ್ಟಾ ಸೊಸೈಟಿ)

ಸ್ಥಳ: ಟಿ.ಎಸ್.ಎಸ್.ಸೇಲ್ ಯಾರ್ಡ್, ಪ್ರಧಾನ ಕಛೇರಿ,
ಎಪಿಎಂಸಿ ಯಾರ್ಡ್
ಶಿರಸಿ
ಚುನಾವಣಾ ದಿನಾಂಕ: ಆಗಸ್ಟ್ 20, ರವಿವಾರ
ಸಮಯ: ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೆ

“ಸಂಘ ನಡೆಸಲು, ಬುದ್ಧಿವಂತರಿಗಿಂತಲೂ, ನಿಸ್ವಾರ್ಥಿಗಳು, ಸಂಘದ ಬಗ್ಗೆ ಅಭಿಮಾನವಿರುವ ನಿಷ್ಠಾವಂತರು ಮುಖ್ಯ” — ದಿ. ಶ್ರೀಪಾದ ಹೆಗಡೆ ಕಡವೆ

ತೋಟಿಗರ ಸರ್ವಾಂಗೀಣ ವಿಕಾಸವೇ ನಮ್ಮ ಗುರಿ

Share This
300x250 AD
300x250 AD
300x250 AD
Back to top