Slide
Slide
Slide
previous arrow
next arrow

ಟಿಎಸ್ಎಸ್ 5 ವರ್ಷಗಳ ಅವಲೋಕನ- ಜಾಹೀರಾತು

300x250 AD

ದಿ ತೋಟಗಾರ್ಸ್‌ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್‌, ಶಿರಸಿ

5 ವರ್ಷಗಳ ಅವಲೋಕನ. 2018-19 ರಿಂದ 2022-23 ರವರೆಗೆ

“ಉತ್ತರಕನ್ನಡ ಜಿಲ್ಲೆಯ ತೋಟಿಗರ ಜೀವನಾಡಿಯಾಗಿರುವ ನಮ್ಮ ಸಂಘದ ವ್ಯವಹಾರ ವಹಿವಾಟುಗಳನ್ನು ಬಹುಮುಖವಾಗಿ ವಿಸ್ತಾರಗೊಳಿಸಿ, ಸದಸ್ಯರ ನಂಬಿಕೆ ಮತ್ತು ದಿ. ಶ್ರೀಪಾದ ಹೆಗಡೆ ಕಡವೆಯವರ ಆಶಯಗಳಿಗೆ ನ್ಯಾಯ ಒದಗಿಸಿದ ಹೆಮ್ಮೆ ನನಗಿದೆ. ಈ ಅಭೂತಪೂರ್ವ ಯಶಸ್ಸು ಸಾಧ್ಯವಾಗಿರುವುದು ಸದಸ್ಯರ ನಿರಂತರ ಪ್ರೋತ್ಸಾಹ ಹಾಗೂ ಬೆಂಬಲದಿಂದ ಕೃಷಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಘದಿಂದ ಜಾರಿಗೆ ತಂದಿರುವ ಅನೇಕ ಹೊಸ ಯೋಜನೆಗಳು ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವುದು ಮತ್ತು ಸಂಘದ ಆರ್ಥಿಕ ಸದೃಢತೆ ಹಾಗೂ ವ್ಯಾವಹಾರಿಕ ಪಾರದರ್ಶಕತೆಗಳು ಈ ಕೆಳಗಿನ ಅಂಕಿ-ಅಂಶಗಳಿಂದ ವಿಧಿತವಾಗುತ್ತದೆ.”

300x250 AD

ದಿ ತೋಟಗಾರ್ಸ್‌ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್‌, ಶಿರಸಿ

Share This
300x250 AD
300x250 AD
300x250 AD
Back to top