Slide
Slide
Slide
previous arrow
next arrow

ಆ.15ಕ್ಕೆ ನಂದಿನಿ ಸ್ವೀಟ್ಸ್ ಉತ್ಸವಕ್ಕೆ ಚಾಲನೆ

300x250 AD

ಶಿರಸಿ: ಇಲ್ಲಿನ ಹೊಸಪೇಟೆ ರೋಡ್, ಅಶ್ವಿನಿ ಸರ್ಕಲ್ ಬಳಿ ಇರುವ ಕೆಎಂಎಫ್ ನಂದಿನಿ ಪಾರ್ಲರ್’ನಲ್ಲಿ ನಂದಿನಿ ಸ್ವೀಟ್ ಉತ್ಸವವನ್ನು ಆ.15,ಬೆಳಿಗ್ಗೆ 10ಗಂಟೆಗೆ ಆಯೋಜಿಸಲಾಗಿದೆ. ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಂಕರ ಹೆಗಡೆ, ಸಹಾಯಕ ಆಯುಕ್ತ ದೇವರಾಜ ಆರ್., ಡಿವೈಎಸ್ಪಿ ಕೆ.ಎಲ್.ಗಣೇಶ, ಹಾಗೂ ಕೆಎಂಎಫ್ ಸಿಬ್ಬಂದಿಗಳು ಚಾಲನೆ ನೀಡಲಿದ್ದಾರೆ.

ಇನ್ನು 30 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಎಲ್ಲಾ ಬಗೆಯ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.20ರಷ್ಟು ರಿಯಾಯಿತಿ ದರದಲ್ಲಿ ನಂದಿನಿ ಸ್ವೀಟ್ಸ್’ಗಳನ್ನು ಮಾರಾಟ ಮಾಡಲಾಗುತ್ತದೆ. ಈ ಉತ್ಸವದ ಸದುಪಯೋಗ ಪಡೆದು ರೈತರ ಏಳಿಗೆಗಾಗಿ ಸಹಕರಿಸಬೇಕೆಂದು ನಂದಿನಿ ಡಿಸ್ಟ್ರಿಬ್ಯೂಟರ್ ಅರುಣ್ ಎಂಟರ್ಪ್ರೈಸಸ್ ಮಾಲೀಕ ಗಜಾನನ ಹೆಗಡೆ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top