ಟಿಎಸ್ಎಸ್ ಸಾಧನಾ ಪಥ – 15
ಸದಸ್ಯರ ಜೊತೆಗೆ ಪ್ರಾಥಮಿಕ ಸಹಕಾರಿ ಸಂಘಗಳಿಗೂ ಟಿಎಸ್ಎಸ್ ಸಹಾಯ ಹಸ್ತ
▶️ ಸರ್ವಾಂಗೀಣ ಶೋಷಣೆ ರಹಿತ ವ್ಯವಸ್ಥೆಯನ್ನು ಸ್ಥಾಪಿಸುವ ಉದ್ದೇಶದೊಂದಿಗೆ ಪತ್ತು ಮತ್ತು ಮಾರಾಟ ಜೋಡಣೆಗೆ ಟಿ.ಎಸ್.ಎಸ್.ನಿಂದ ವಿಶೇಷ ಒತ್ತು ನೀಡಲಾಗಿದ್ದು ಈ ವ್ಯವಸ್ಥೆಯ ಮೂಲಕ ಗ್ರಾಮೀಣ ಸಹಕಾರಿ ಸಂಘಗಳು ಮತ್ತು ಅವುಗಳ ಸದಸ್ಯ ರೈತರಿಗೂ ಅನುಕೂಲ ಕಲ್ಪಿಸಲಾಗಿದೆ. ಪ್ರಾಥಮಿಕ ಸಂಘಗಳಿಗೆ ಬಹುಮಾನ, ಬೋನಸ್ ಕೊಡುಗೆ, ಸಾಗಾಣಿಕಾ ವೆಚ್ಚ, ಹಮಾಲಿ ವೆಚ್ಚ, ರೈತ ರಕ್ಷಾ ಕವಚದಂತಹ ಯೋಜನೆಗಳ ಪ್ರಯೋಜನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ.
ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/M_SxMJVoGFA
▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ