• Slide
  Slide
  Slide
  previous arrow
  next arrow
 • ಸಾಂಬಾರು ಉತ್ಪನ್ನ ಮರಗಳ ಕೃಷಿ ಮತ್ತು ಭವಿಷ್ಯದ ಸಾಧ್ಯತೆಗಳು: ಸಂವಾದ- ಜಾಹೀರಾತು

  300x250 AD

  ‘ಸಾಂಬಾರು ಉತ್ಪನ್ನ ನೀಡುವ ಮರಗಳ ಕೃಷಿ ಮತ್ತು ಭವಿಷ್ಯದ ಸಾಧ್ಯತೆಗಳು’

  ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ ಮತ್ತು ಗೋಷ್ಠಿ

  ಶ್ರೀ ಕಮಲಾಕರ ಹೆಗಡೆ ಲಿಂಗದಕೋಣ
  ಪ್ರಗತಿಪರ ಕೃಷಿಕರು
  ವಿಷಯ : ಜಾಯಿಕಾಯಿ ಕೃಷಿ ಮತ್ತು ಗುಣಮಟ್ಟದ ಸಂಸ್ಕರಣೆ

  ಶ್ರೀ ಬಾಲಚಂದ್ರ ಸಾಯಿಮನೆ
  ವಿಜ್ಞಾನಿಗಳು ಹಾಗೂ ಪ್ರಗತಿಪರ ಕೃಷಿಕರು
  ವಿಷಯ : ದಾಲ್ಚಿನ್ನಿ ಕೃಷಿ ಹಾಗೂ ಇತರೆ ಸಾಂಬಾರು ಪದಾರ್ಥಗಳ ಸಾಧ್ಯತೆಗಳು

  300x250 AD

  ಡಾ. ಲಕ್ಷ್ಮಿ ನಾರಾಯಣ ಹೆಗಡೆ
  ಡೀನ್, ದಾನವೀರ ಶಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ದೇವಿಹೊಸೂರು,
  ವಿಷಯ : ಸಾಂಬಾರು ಪದಾರ್ಥಗಳ ಕೃಷಿ ಹಾಗೂ ಮೌಲ್ಯವರ್ಧನೆ

  ದಿನಾಂಕ : ಆ.16, ಬುಧವಾರ, ಬೆಳಿಗ್ಗೆ 11 ಗಂಟೆ
  ಸ್ಥಳ : ಉತ್ತರ ಕನ್ನಡ ಸಾವಯವ ಒಕ್ಕೂಟ
  ಪಿ.ಎಲ್.ಡಿ. ಬ್ಯಾಂಕ್ ಕಟ್ಟಡ,
  ಟಿ.ಆರ್.ಸಿ. ಬ್ಯಾಂಕ್ ಪಕ್ಕ
  ಎ.ಪಿ.ಎಮ್.ಸಿ ಯಾರ್ಡ್
  ಶಿರಸಿ

  Share This
  300x250 AD
  300x250 AD
  300x250 AD
  Leaderboard Ad
  Back to top