Slide
Slide
Slide
previous arrow
next arrow

ಟಿಎಸ್ಎಸ್ ಸಾಧನಾ ಪಥ; ಸದಸ್ಯರ ಠೇವಿನಲ್ಲಿ ದಾಖಲೆಯ ಏರಿಕೆ

300x250 AD

ಟಿಎಸ್ಎಸ್ ಸಾಧನಾ ಪಥ – 5

ರೈತೋಪಯೋಗಿ ಕಾರ್ಯ; ಸದಸ್ಯರ ಠೇವಿನಲ್ಲಿ ದಾಖಲೆಯ ಏರಿಕೆ

▶️ ಯಾವುದೇ ಸಹಕಾರಿ ಸಂಸ್ಥೆಯ ಪ್ರಗತಿ ಅಲ್ಲಿ ವ್ಯವಹರಿಸುವ ಸದಸ್ಯರ ಠೇವಿನ ಮೇಲೆ ಅವಲಂಬಿತವಾಗಿರುತ್ತದೆ. ಟಿ.ಎಸ್.ಎಸ್. ತನ್ನ ಅತ್ಯುತ್ತಮ ಕಾರ್ಯವೈಖರಿಯಿಂದ ಜನರ ವಿಶ್ವಾಸ ಗಳಿಸಿದ್ದು ಪರಿಣಾಮ ಸದಸ್ಯರ ಠೇವು ಕೂಡ ಏರಿಕೆ ಕಂಡಿದೆ. ರೈತರು ಆರ್ಥಿಕವಾಗಿ ಸಬಲರಾಗುವಂತೆ‌ ಮಾಡಲು ಟಿ.ಎಸ್.ಎಸ್. ಮುತುವರ್ಜಿ ವಹಿಸಿದ್ದು ಹಾಗೂ ತನ್ನ ಕಾರ್ಯ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದು ಈ ಏರಿಕೆಗೆ ಮತ್ತಷ್ಟು ಬಲ ನೀಡಿದೆ. ಅದರಲ್ಲೂ ಕಳೆದ 5 ವರ್ಷಗಳಲ್ಲಿ ಟಿ.ಎಸ್.ಎಸ್. ನ ಸದಸ್ಯರ ಠೇವಿನ ಪ್ರಮಾಣ ಗಣನೀಯ ಏರಿಕೆ ದಾಖಲಾಗಿದೆ.

300x250 AD

ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/GsLhHMRxJGs

▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ

Share This
300x250 AD
300x250 AD
300x250 AD
Back to top