ಶಿರಸಿ: ನಗರದ ಆದರ್ಶ ವನಿತಾ ಸಮಾಜದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಭಜನೆ ಕಾರ್ಯಕ್ರಮ ಭಾನುವಾರ ಏರ್ಪಡಿಸಲಾಗಿತ್ತು.
ಪುರುಷೋತ್ತಮನ 33 ಭಜನೆಗಳನ್ನು ಭಾವ ತುಂಬಿ ಹಾಡುವದರೊಂದಿಗೆ ಭಗವದ್ಗೀತೆಯ ಪುರುಷೋತ್ತಮ ಯೋಗ 15 ನೇ ಅಧ್ಯಾಯವನ್ನು ಮಾತೆಯರು ಭಕ್ತಿಪೂರ್ವಕವಾಗಿ ಪಠಿಸಿದರು.
ಅಧಿಕ ಮಾಸ ಪ್ರಯುಕ್ತ ಭಗವದ್ಗೀತೆ ಪಠಣ: ಪುರುಷೋತ್ತಮ ಯೋಗ ಸಂಪನ್ನ
