Slide
Slide
Slide
previous arrow
next arrow

ಹನೇಹಳ್ಳಿ ಸಹಕಾರಿ ಸಂಘದ ಅಧ್ಯಕ್ಷರಾಗಿ ನಾಗರಾಜ ನಾಯ್ಕ್ ಆಯ್ಕೆ

300x250 AD

ಗೋಕರ್ಣ : ಇಲ್ಲಿಯ ಸಮೀಪದ ಹನೇಹಳ್ಳಿ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ನಾಗರಾಜ ಆರ್. ನಾಯ್ಕ, ಉಪಾಧ್ಯಕ್ಷರಾಗಿ ನಾಗರಾಜ ಜಿ. ನಾಯ್ಕ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ನಿದೇಶಕರಾದ ಈಶ್ವರ ಗೌಡ, ಕುಸುಮಾ ಆನಂದು ಗೌಡ, ರಾಜು ಜಿ.ಆಗೇರ, ಕಮಲಾಕರ ಗೌಡ, ರೋಹಿಣಿ ವಸಂತ ನಾಯ್ಕ, ಮಂಜುನಾಥ ನಾಯ್ಕ, ನಾಮನಿರ್ದೇಶಕ ಇಬ್ರಾಹಿಂ ರೆಹಮಾನ್ ಇತರರು ಉಪಸ್ಥಿತರಿದ್ದು, ಕುಮಟಾ ಸಹಕಾರಿ ಸಂಘದ ಸಹಾಯಕ ನಿಬಂಧಕ ಕಚೇರಿಯ ಶಾರದಾ ಕವರಿ ಚುನಾವಣಾಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top