Slide
Slide
Slide
previous arrow
next arrow

ಪಂಪ್ ಸೆಟ್ ಐಡಿಗಳಿಗೆ ಆಧಾರ್ ಲಿಂಕ್ ಕಡ್ಡಾಯ: ಹೆಸ್ಕಾಂ

300x250 AD

ಶಿರಸಿ: ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗವು (ಕೆ.ಇ.ಆರ್.ಸಿ) ಜು.12 ರಂದು ಜಕಾತಿ 2024 ರ ಕುರಿತು ಆದೇಶವನ್ನು ಹೊರಡಿಸಿದ್ದು, ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿರುವ 10 ಎಚ್.ಪಿ ವರೆಗಿನ ನೀರಾವರಿ ಪಂಪಸೆಟ್‌ಗಳ ಆರ್.ಆರ್. ಸಂಖ್ಯೆ/ಕನೆಕ್ಷನ್ ಐಡಿ/ಅಕೌಂಟ್ ಐ.ಡಿಗಳಿಗೆ ಸಂಬಂಧಿಸಿದ ಗ್ರಾಹಕರ ಆಧಾರದ ಸಂಖ್ಯೆಗಳನ್ನು ಲಿಂಕ್ ಮಾಡತಕ್ಕದ್ದು. ತಪ್ಪಿದ್ದಲ್ಲಿ ಸರ್ಕಾರವು ಆಧಾರ್ ನಂಬರ್ ಲಿಂಕ್ ಮಾಡದ ನೀರಾವರಿ ಪಂಪ್ ಸೆಟ್ ಸ್ಥಾವರಗಳಿಗೆ ಇನ್ನು ಮುಂದೆ ಸಹಾಯ ಧನವನ್ನು ಬಿಡುಗಡೆ ಮಾಡುವುದಿಲ್ಲವೆಂದು ನಿರ್ದೇಶನ ನೀಡಿರುತ್ತಾರೆ.

ಆದ್ದರಿಂದ ಗ್ರಾಹಕರ ಆಧಾರ ಸಂಖ್ಯೆಯ ವಿವರಗಳನ್ನು ಉಪ-ವಿಭಾಗ/ಶಾಖಾ ಕಛೇರಿಗಳಲ್ಲಿ ಕಡ್ಡಾಯವಾಗಿ ನೀಡಿ, ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.

300x250 AD

Share This
300x250 AD
300x250 AD
300x250 AD
Back to top