• Slide
    Slide
    Slide
    previous arrow
    next arrow
  • ಸೊಸೈಟಿ ಚುನಾವಣೆ: ಹೆಬ್ಬಾರ್ ವಿರೋಧಿ ಬಣದ ಗೆಲುವು

    300x250 AD

    ಯಲ್ಲಾಪುರ: ಸಹಕಾರಿ ಕ್ಷೇತ್ರದಲ್ಲಿ ಪ್ರತಿಷ್ಟೆಯ ಕಣವಾಗಿ ಗುರುತಿಸಿಕೊಂಡಿದ್ದ ಎಲ್‌ಎಸ್‌ಎಂಪಿ ಹಾಗೂ ಆನಗೋಡು ಸೊಸೈಟಿ ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ವಿರೋಧಿ ಬಣದವರಿಗೆ ಗೆಲುವು ಸಿಕ್ಕಿದೆ.

    ಆನಗೋಡು ಸೊಸೈಟಿಯಲ್ಲಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರ ತಂಡ ಹಾಗೂ ಎಲ್ಎಸ್ಎಂಪಿಯಲ್ಲಿ ನರಸಿಂಹ ಕೋಣೆಮನೆ ಅವರ ತಂಡ ಗೆಲುವು ಸಾಧಿಸಿದೆ. ಚುನಾವಣೆ ಮರುದಿನದಿಂದಲೂ ಈ ತಂಡದವರು ಪಾಳಿ ಪ್ರಕಾರ ಮತ ಪೆಟ್ಟಿಗೆ ಕಾಯುತ್ತಿದ್ದರು. ಎದುರಾಳಿಗಳು ಮತ ಪೆಟ್ಟಿಗೆ ಒಡೆದು ಮತಗಳನ್ನು ಏರುಪೇರು ಮಾಡುವ ಅನುಮಾನದ ಹಿನ್ನಲೆ ಈ ತಂಡದವರು ಹಗಲು- ರಾತ್ರಿ ಪಹರೆ ಕಾಯುತ್ತಿದ್ದು, ಇದೀಗ ಕಾವಲಿಗೆ ನಿಂತಿದ್ದ ತಂಡದವರೇ ಗೆಲುವಿನ ನಗೆ ಬೀರಿದ್ದಾರೆ. ಇನ್ನೂ ಸ್ಪರ್ಧೆಯಲ್ಲಿದ್ದ ಎರಡು ಬಣದವರೂ ಬಿಜೆಪಿಯವರೇ ಆಗಿದ್ದರು ಎಂಬುದು ವಿಶೇಷ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top