Slide
Slide
Slide
previous arrow
next arrow

ಸುಳ್ಳಳ್ಳಿ ಗ್ರಾಮದಲ್ಲಿ ಅದ್ದೂರಿ ವನಮಹೋತ್ಸವ ಕಾರ್ಯಕ್ರಮ

300x250 AD

ಯಲ್ಲಾಪುರ: ತಾಲೂಕಿನ ಸುಳ್ಳಳ್ಳಿ ಗ್ರಾಮದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಯಲ್ಲಾಪುರ ವಿಭಾಗ ಕಾತೂರ ವಲಯ ಹಾಗು ಕಲ್ಪರಕ್ಷ ಗ್ರಾಮೀಣಾಭಿವೃದ್ಧಿ ಶೈಕ್ಷಣಿಕ ಸಂಘ ಸುಳ್ಳಳ್ಳಿ ಇವರ ಜಂಟಿ ಸಂಯುಕ್ತ ಆಶ್ರಯದಲ್ಲಿ ಜು.7,ಶುಕ್ರವಾರದಂದು ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕಲ್ಪರಕ್ಷ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಘ ಸುಳ್ಳಳ್ಳಿ ಯ ಅಧ್ಯಕ್ಷ ಮಹಬೂಬ ಸುಳ್ಳಳ್ಳಿ, ಎಂ.ಎಚ್. ನಾಯ್ಕ್, ಕಾತೂರ್ ವಲಯ ಅರಣ್ಯಾಧಿಕಾರಿ ಅಮಿತ್ ಕುಮಾರ್ ಚೌಹಾನ್,ಮಂಚಿಕೇರಿ ವಲಯ ಅರಣ್ಯಾಧಿಕಾರಿ ಮಲ್ಲಪ್ಪ ಮೇಟಿ, ಅರಣ್ಯಾಧಿಕಾರಿ ಚಳಗೇರಿ ಸುಳ್ಳಳ್ಳಿ ಹಾಗೂ ಬಸವನಕೊಪ್ಪ ವಿ ಎಫ್ ಸಿ ಅಧ್ಯಕ್ಷರು ಶಾಲಾ ಮುಖ್ಯ ಗುರುಗಳು ನಾರಾಯಣ ಗೊಟಗೋಡಿ, ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಕಲ್ಪರಕ್ಷ ಸಂಘದ ಸದಸ್ಯರು ಅಂಗನವಾಡಿ ಕಾರ್ಯಕರ್ತೆ ಗಳು ಊರಿನ ಗಣ್ಯ ವ್ಯಕ್ತಿಗಳು ಮಕ್ಕಳು ಮಹಿಳೆಯರು ಸಮಸ್ತ ಊರಿನ ನಾಗರಿಕವೂ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top