Slide
Slide
Slide
previous arrow
next arrow

ಹೆಗಡೆಕಟ್ಟಾ ಬಳಿ ದೇಹದಿಂದ ಕತ್ತರಿಸಿದ ಸ್ಥಿತಿಯಲ್ಲಿ ನಡುರಸ್ತೆಯಲ್ಲಿ ಗೋವಿನ ತಲೆ; ಪೋಟೋ ವೈರಲ್

300x250 AD

ಶಿರಸಿ: “ಬಕ್ರಿದ್ ದಿನದಂದು ದನದ ತಲೆ ಕಡಿದು ರಸ್ತೆಯಲ್ಲಿ ಬಿಸಾಡುವ ಮಟ್ಟಿಗೆ ಬೆಳೆದಿದ್ದಾರೆ #pissfull community” ಎಂಬ ಬರಹವಿರುವ ಪೊಸ್ಟೊಂದು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಕಂಡುಬಂದಿದ್ದು, ಜೊತೆಗೆ ರಸ್ತೆ ಮೇಲೆ ದುರುಳರು ಗೋವಿನ ತಲೆಯನ್ನು ದೇಹದಿಂದ ಬೇರ್ಪಡಿಸಿ ಇಟ್ಟಿರುವ ಪೋಟೋ ವೈರಲ್ ಆಗುತ್ತಿದೆ. ಒಳ ರಸ್ತೆಯಿಂದ ಎಸೆದಿದ್ದ ಈ ಕಳೆಬರಹವನ್ನು ನಾಯಿ ಅಥವಾ ಇನ್ನಿತರ ಪ್ರಾಣಿ ಮುಟ್ಟಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಈ ಪೋಟೊವು ತಾಲೂಕಿನ ಹೆಗಡೆಕಟ್ಟಾದಿಂದ ಕಾನಳ್ಳಿ ರಸ್ತೆಗೆ ತೆರಳುವ ಮಧ್ಯ ಕಂಡುಬಂದಿದೆ ಎನ್ನಲಾಗಿದೆ. ಇದೊಂದು ಸೂಕ್ಷ್ಮ ವಿಷಯವಾಗಿದ್ದು, ಪೋಲೀಸ್ ಇಲಾಖೆಯೂ ಸಹ ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ತೆಗದುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

300x250 AD

Share This
300x250 AD
300x250 AD
300x250 AD
Back to top