ಶಿರಸಿ: ಜೂನ್ 21 ರಂದು ದೇಶಾದ್ಯಂತ ಆಚರಿಸುವ ವಿಶ್ವ ಯೋಗದಿನಾಚರಣೆಯ ನಿಮಿತ್ತ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನಲ್ಲಿ ವಿದ್ಯಾರ್ಥಿಗಳು ಯೋಗಾಸನ ಮಾಡುವದರ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸದರು.
ಶಿಕ್ಷಕಿ ಸೌಮ್ಯ ಎನ್. ಹಾಗೂ ಮುಖ್ಯೋಪಾಧ್ಯಾಯರಾದ ಸಿಂಧೂರ್ ಭಟ್ ವಿದ್ಯಾರ್ಥಿಗಳಿಗೆ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ಆಗುವ ಪ್ರಯೋಜನವನ್ನು ತಿಳಿಸಿದರು ಜೂ.20ರಂದು ಯೋಗ ಮಾರ್ಗದರ್ಶಿಯಾದ ಶ್ರೀಮತಿ ಪ್ರಿಯಾ ಬಲ್ಸೆ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡಿದ್ದರು.