• Slide
  Slide
  Slide
  previous arrow
  next arrow
 • ಸ್ಟೇಷನರಿ ಅಂಗಡಿಯಲ್ಲಿ ಬೆಂಕಿ ಅವಘಡ: 50ಲಕ್ಷಕ್ಕೂ ಅಧಿಕ ಹಾನಿ

  300x250 AD

  ಹೊನ್ನಾವರ: ಸ್ಟೇಷನರಿ ಮತ್ತು ತಂಪು ಪಾನೀಯ ಅಂಗಡಿಯೊoದಕ್ಕೆ ಬೆಂಕಿಬಿದ್ದ ಪರಿಣಾಮ, ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಕವಲಕ್ಕಿಯಲ್ಲಿ ರವಿವಾರ ಮದ್ಯರಾತ್ರಿ 12 ಗಂಟೆ ಹೊತ್ತಿನಲ್ಲಿ ಸಂಭವಿಸಿದೆ. ಘಟನೆಯಲ್ಲಿ 5 ಕ್ಕಿಂತ ಹೆಚ್ಚು ಫ್ರಿಜ್, ಯಂತ್ರೋಪಕರಣ, ಸ್ಟೇಶನರಿ ಸಾಮಗ್ರಿ ಬೆಂಕಿಗೆ ಆಹುತಿಯಾಗಿದ್ದು,ಸುಮಾರು 50 ಲಕ್ಷಕ್ಕಿಂತ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

  ಹಿರಿಯ ವರ್ತಕರಾದ ಕವಲಕ್ಕಿಯ ಎನ್. ಎಸ್. ಭಂಡಾರಿ ಮಾಲೀಕತ್ವದ ಅಂಗಡಿ ಇದಾಗಿದ್ದು, ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿ ಶಾಮಕ ದಳದ ಸಹಾಯದಿಂದ ಅಕ್ಕಪಕ್ಕದ ಅಂಗಡಿಗೆ ಬೆಂಕಿ ಹರಡದಂತೆ ಕಾರ್ಯಾಚರಣೆ ನಡೆಸಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top