Slide
Slide
Slide
previous arrow
next arrow

ಆಕಸ್ಮಿಕ ಬೆಂಕಿಗಾಹುತಿಯಾದ ಮನೆ; ಅಪಾರ ಹಾನಿ

300x250 AD

ಯಲ್ಲಾಪುರ: ಇಡಗುಂದಿ ಗ್ರಾ.ಪಂ.ನ ದೋಣಗಾರ ಗ್ರಾಮದ ಸುಬ್ರಾಯ್ ತುಂಬಳ್ಳಿರವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ.

ಬೆಂಕಿ ಅವಘಡದಿಂದಾಗಿ ಹಣ, ಆಭರಣ, ಬೆಲೆಬಾಳುವ ಬಟ್ಟೆ, ಕಂಪ್ಯೂಟರ್, ಅಲಮಾರ್ ಇತರೆ ವಸ್ತುಗಳು ಹಾನಿಯಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು. ಗ್ರಾ.ಪಂ ಸದಸ್ಯ ವಿ.ಎನ್.ಭಟ್ಟ. ಪಂಚಾಯತ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

300x250 AD
Share This
300x250 AD
300x250 AD
300x250 AD
Back to top