• Slide
    Slide
    Slide
    previous arrow
    next arrow
  • ಚಾದರ್ ಜಿಹಾದ್: ತ್ರಯಂಬಕೇಶ್ವರನಿಗೂ ಚಾದರ್!!!??

    300x250 AD

    ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮಜರ್ ಜಿಹಾದ್, ಕ್ರಿಕೆಟ್ ಜಿಹಾದ್ ನಂತರ ಈಗ ಬಂದಿರುವುದು ಚಾದರ್ ಜಿಹಾದ್.
    ಮೇ.13ರ ಸಂಜೆ ನಾಸಿಕ್ ನ ತ್ರಯಂಬಕೇಶ್ವರ್ ದೇವಾಲಯದಲ್ಲಿ ನಡೆದ ಘಟನೆ. ಕೆಲವು ಮೊಮಿನ್ಗಳು ಚಾದರ್ ಹೊದಿಸಲು ಬಂದರು. ಪುಣ್ಯವೆಂದರೆ ದ್ವಾರದಲ್ಲಿದ್ದ ಸಿಐಎಸ್ಎಫ್ ಭದ್ರತಾ ಪಡೆಯವರು ಅವರನ್ನು ತಡೆದರು. ಇಲ್ಲವಾದರೆ ತ್ರಯಂಬಕೇಶ್ವರ ದೇವರಿಗೂ ಇವರು ಚಾದರ್ ಹೊದಿಸಿಯೇ ಬಿಡುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ದೇಗುಲ ನಾಸಿಕ್ ಠಾಣೆಯಲ್ಲಿ ಲಿಖಿತ ದೂರೊಂದನ್ನು ದಾಖಲಿಸಿತು.

    ಕೇವಲ ದೂರಿಂದೆನಾಗುತ್ತದೆ? ನಾಳೆ ಓವೈಸಿ ಬರುತ್ತಾನೆ, ಮತ್ತೊಬ್ಬ ಬರುತ್ತಾನೆ. ಮಗದೊಂದು ದಿನ ಅವರು ಅದು ಶಿವಲಿಂಗವಲ್ಲ ಒರಳು ಕಲ್ಲು ಎಂದರು. ಎಂದರೇ…! ಧೈರ್ಯ ಉಳ್ಳ ಕೆಲವರು ಅವರದೇ ಭಾಷೆಯಲ್ಲಿ ಉತ್ತರ ನೀಡುತ್ತಾರೆ. ಇದನ್ನು ಕಂಡು ಕಂಡೂ ಕೆಲವರು ಸುಮ್ಮನಿರುತ್ತಾರೆ.
    ಇದರ ವಿರುದ್ಧ ದನಿ ಎತ್ತಿದವರು ಕೆಲವರು ನೂಪುರ್ ಶರ್ಮಾ ತರ ಕಾಣೆಯಾಗಿಬಿಡುತ್ತಾರೆ. ಈ ತಂಟೆಯೇ ಬೇಡ ಎಂದು ಕೆಲವರಂತು ಹೊದ್ದು ಮಲಗುತ್ತಾರೆ? ಹೌದು ಅಂದಹಾಗೆ ನೀವೆನು ಮಾಡುತ್ತೀರಿ?

    https://youtube.com/shorts/EIdM-ZOYfgI?feature=share

    300x250 AD

    ಕೃಪೆ: https://youtube.com/@BharatVerseAnalysis

    Share This
    300x250 AD
    300x250 AD
    300x250 AD
    Leaderboard Ad
    Back to top