ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಸೋಮವಾರ ನಡೆದ ಕ್ಷೇತ್ರಪಾಲ ಹಬ್ಬದಲ್ಲಿ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಕ್ಷೇತ್ರಪಾಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ವೈದಿಕರಿಂದ ಶತರುದ್ರ, ಪಂಚಾಮೃತಾಭಿಷೇಕ, ಕ್ಷೇತ್ರಪಾಲ ಬಲಿಯು ನೆರವೇರಿತು.
ಸ್ವರ್ಣವಲ್ಲಿಯಲ್ಲಿ ಕ್ಷೇತ್ರಪಾಲ ಹಬ್ಬ ಸಂಪನ್ನ
