Slide
Slide
Slide
previous arrow
next arrow

ಶಾಸಕ ದೇಶಪಾಂಡೆಗೆ ಪ್ರಾನ್ಸಿಸ್ ಮಸ್ಕರೇನಸ್ ನೇತೃತ್ವದಲ್ಲಿ ಸನ್ಮಾನ

300x250 AD

ದಾಂಡೇಲಿ: 9ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ ಶಾಸಕರಾದ ಆರ್.ವಿ.ದೇಶಪಾಂಡೆಯವರಿಗೆ ನಗರದ ಸಮಾಜ ಸೇವಕ ಹಾಗೂ ಸಾಮಾಜಿಕ ಕಾರ‍್ಯಕರ್ತರಾಗಿರುವ ಪ್ರಾನ್ಸಿಸ್ ಮಸ್ಕರೇನಸ್ ನೇತೃತ್ವದಲ್ಲಿ ಕ್ಯಾಥೋಲಿಕ್ ಸದಸ್ಯರು ನಗರದ ಕೋಮಾರಪಂತ ಸಮಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕ್ಯಾಥೋಲಿಕ್ ಸದಸ್ಯರುಗಳಾದ ಪ್ರಾನ್ಸಿಸ್ ಮಸ್ಕರೇನಸ್, ಸಿಲೆಸ್ಟ್ ಫೆರ್ನಾಂಡೀಸ್, ಜೇಮ್ಸ್ ಫೆರ್ನಾಂಡೀಸ್, ಜಾಕ್ರೀಸ್ ಫೆರ್ನಾಂಡೀಸ್, ಸ್ಟೀವಾರ್ಟ್ ಡಯಾಸ್, ಫಿಯೂಶ್ ಡಿಸೋಜಾ, ಪೀಟರ್ ಡಿಸೋಜಾ, ವಿಲಲಿಯಂ ಪಚಾಕೋ, ಮಿನಿನ್ ಫೆರ್ನಾಂಡೀಸ್,  ಸ್ಟೀಫನ್ ಡಯಾಸ್, ಅಂಥೋನಿ ಫೆರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದು ಆರ್.ವಿ.ದೇಶಪಾಂಡೆಯವರನ್ನು ಸನ್ಮಾನಿಸಿದರು.

300x250 AD

Share This
300x250 AD
300x250 AD
300x250 AD
Back to top