• Slide
    Slide
    Slide
    previous arrow
    next arrow
  • ಜೂ.3,4ಕ್ಕೆ ಯುವ ಬ್ರಿಗೇಡ್ ವತಿಯಿಂದ ಹೊಳೆಗದ್ದೆ ಶಾಲೆಗೆ ಪೇಂಟಿಂಗ್

    300x250 AD

    ಕುಮಟಾ: ಯುವಾ ಬ್ರಿಗೇಡ್ ಉತ್ತರಕನ್ನಡ ವತಿಯಿಂದ ‘ಶಾಲೆಗೆ ಬಾ ಅಣ್ಣ, ಹಚ್ಚೋಣ ಒಂದಷ್ಟು ಬಣ್ಣ’ ಅಭಿಯಾನದಡಿ ತಾಲೂಕಿನ ಹೊಳೆಗದ್ದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜೂ.3 ಹಾಗೂ 4 ರಂದು ಬಣ್ಣ ಬಳಿಯುವ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ.

    ಶಾಲೆಯ ಹಳೆಯ ವಿದ್ಯಾರ್ಥಿಗಳು ಶಿಕ್ಷಣ ಪ್ರೇಮಿಗಳು ಹಾಗೂ ಊರ ನಾಗರಿಕರು ಈ ಕಾರ್ಯದಲ್ಲಿ ಕೈ ಜೋಡಿಸಿ, ಸಹಕಾರ ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top