Slide
Slide
Slide
previous arrow
next arrow

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ನೂತನ ಶಾಸಕ ಭೀಮಣ್ಣ ನಾಯ್ಕ್’ಗೆ ಸನ್ಮಾನ

300x250 AD

ಶಿರಸಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಶಿರಸಿ ತಾಲೂಕ ಶಾಖೆ ವತಿಯಿಂದ ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಭೀಮಣ್ಣ ಟಿ ನಾಯ್ಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಿರಣ್ ನಾಯ್ಕ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ರಾಜ್ಯ ಪರಿಷತ್ ಸದಸ್ಯ ಅಶೋಕ್ ಪಡವಳ್ಳಿ, ಖಜಾಂಚಿ ಜಯದೇವ ಮತ್ತೂರ, ಕಾರ್ಯದರ್ಶಿ ವಿ.ವಿ. ಭಟ್, ಉಪಾಧ್ಯಕ್ಷ ಜುಜೆ ಫರ್ನಾಂಡಿಸ್, ತಹಸೀಲ್ದಾರ್ ಗ್ರೇಡ್2 ರಮೇಶ್ ಹೆಗಡೆ, ಸರ್ವೆ ಇಲಾಖೆ ಕಿರಣ್ ನಾಯ್ಕ,ಅಬಕಾರಿ ಇಲಾಖೆ ಮಹೇಂದ್ರ ಕುಮಾರ್, ಸುರೇಶ್ ಪಟಗಾರ, ಅರುಣ್ ನಾಯ್ಕ, ವಸಂತ ನಾಯ್ಕ, ಹರೀಶ್ ನಾಯಕ್, ಬಿ ಆರ್ ಮಂಜುನಾಥ್, ಕಿರಣ್ ವಾರಿಕರ್, ಪ್ರಸನ್ನ ಹೆಗಡೆ, ಮಲ್ಲಿಕಾರ್ಜುನ್ ಹಿರೇಮಠ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top