Slide
Slide
Slide
previous arrow
next arrow

ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

300x250 AD

ಕಾರವಾರ: ಮುಂಡಗೋಡ ಪಾಳಾ ಇಂದಿರಾಗಾಂಧಿ ವಸತಿಶಾಲೆ (ಪ್ರ.ವರ್ಗ-568) ಶಾಲೆಯಲ್ಲಿ ಅತಿಥಿ ಶಿಕ್ಷಕರ ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಕನ್ನಡ ಭಾಷೆ ಶಿಕ್ಷಕರು ಒಂದು ಹುದ್ದೆಗೆ ಕಡ್ಡಾಯವಾಗಿ ಬಿಎ. ಬಿಎಡ್/ ಎಂಎ, ಬಿಎಡ್/ ಟಿಇಟಿ ಪೂರೈಸಿರಬೇಕು. ಇಂಗ್ಲಿಷ್ ಭಾಷಾ ಶಿಕ್ಷಕರು ಒಂದು ಹುದ್ದೆಗೆ ಕಡ್ಡಾಯವಾಗಿ ಬಿಎ ಬಿಇಡ್/ ಟಿಇಟಿ ಪೂರೈಸಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಮೇ 28ರೊಳಗಾಗಿ ರವಿ ಗೌಡ ಪಾಟೀಲ, ಬೃಂದಾವನ ಲೇಔಟ್, ಶಿರಸಿ ರೋಡ್, ಮುಂಡಗೋಡ ಇಂದಿರಾಗಾಂಧಿ ವಸತಿ ಶಾಲೆ (ಪ.ವರ್ಗ-568)ಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: Tel:+918618835763 ಗೆ ಸಂಪರ್ಕಿಸಿ ಎಂದು ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top