Slide
Slide
Slide
previous arrow
next arrow

ಅಗತ್ಯ ಸೌಲಭ್ಯ ಕಲ್ಪಿಸಲು ಮಡಿವಾಳ ಸಮಾಜದ ಮನವಿ

300x250 AD

ಗೋಕರ್ಣ: ಮಡಿವಾಳ ಸಮಾಜದವರು ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಮುಖಂಡೆ ಮಾರ್ಗರೇಟ್ ಆಳ್ವಾ ಅವರ ಮೊರಬಾದ ಮನೆಗೆ ಭೇಟಿ ನೀಡಿ ಸಮಾಜದ ಕುರಿತು ಚರ್ಚಿಸಿದರು.
ನಮ್ಮ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ವಿನಂತಿಸಿಕೊ0ಡರು. ಇದಕ್ಕೆ ಪ್ರತಿಯಾಗಿ ಮಾರ್ಗರೇಟ್ ಅಳ್ವ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜಕ್ಕೆ ವಿವಿಧ ರೀತಿಯಲ್ಲಿ ನೆರವನ್ನು ನೀಡಲಾಗುವುದು ಎಂದರು. ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top