Slide
Slide
Slide
previous arrow
next arrow

MDRT ಪ್ರಶಸ್ತಿ ಪಡೆದ ಜಿತೇಂದ್ರ ಕುಮಾರ್ ತೊನ್ಸೆ

300x250 AD

ಶಿರಸಿ: ಶಿರಸಿಯ ಎಚ್.ಡಿ.ಎಫ್. ಸಿ ಲೈಫ್ ಕಚೇರಿಯಲ್ಲಿ ಶಿರಸಿ ಬ್ರಾಂಚಿನ ಏಜೆನ್ಸಿ ಮ್ಯಾನೇಜರ್ ಜಿತೇಂದ್ರ ಕುಮಾರ್ ತೋನ್ಸೆಗೆ 2022-23 ಸಾಲಿನ ಪ್ರತಿಷ್ಠಿತ MDRT ಟ್ರೋಫಿಯನ್ನು ಶಾಖೆಯ ವ್ಯವಸ್ಥಾಪಕ ಪ್ರಸನ್ನ ಶೆಟ್ಟಿಯವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿತೇಂದ್ರ ಕುಮಾರ್ ಈ ಸಾಧನೆ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಅಭಿವೃದ್ದಿ ಅಧಿಕಾರಿ ರಾಜೇಶ್ ಪರಮಾನಂದ ಹಾಗೂ ಎಲ್ಲಾ ಅಭಿವೃದ್ದಿ ಅಧಿಕಾರಿಗಳು ಮತ್ತು ಹಿರಿ ಕಿರಿಯ ವಿಮಾ ಪ್ರತಿನಿಧಿಗಳು, ಆರ್ಥಿಕ ಸಲಹೆಗಾರರು ಮತ್ತು ಉದ್ಯಮಿ ಪ್ರಶಾಂತ್ ಮುಳೆ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top