Slide
Slide
Slide
previous arrow
next arrow

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ‌ ಗಂಗಾಧರ ಭಟ್ಟ ನಾಮಪತ್ರ ಸಲ್ಲಿಕೆ

300x250 AD

ಕಾರವಾರ: ಕಾರವಾರ – ಅಂಕೋಲಾ ವಿಧಾನಸಭಾ‌ ಕ್ಷೇತ್ರದಲ್ಲಿ ಮಾಜಿ‌‌ ಶಾಸಕ ಗಂಗಾಧರ ಭಟ್ಟ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಸಲ್ಲಿಸಿದ್ದಾರೆ.
ತಮ್ಮ ಬೆಂಬಲಿಗರೊಂದಿಗೆ‌ ನಾಮಪತ್ರ ಸಲ್ಲಿಸಿದ‌‌ ಇವರು ಈ ಹಿಂದೆ‌‌‌ ಕಾರವಾರ – ಜೊಯಿಡಾ‌ ಕ್ಷೇತ್ರದ ಶಾಸಕರಾಗಿದ್ದರು.

300x250 AD
Share This
300x250 AD
300x250 AD
300x250 AD
Back to top