Slide
Slide
Slide
previous arrow
next arrow

ಕುಮಟಾ – ಹೊನ್ನಾವರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್‌‌ ಸೋನಿ ನಾಮಪತ್ರ ಸಲ್ಲಿಕೆ

300x250 AD

ಕುಮಟಾ: ಅಪಾರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ‌ಮುಖಂಡರ ಜೊತೆಗೂಡಿ‌ ಸೂರಜ್ ಸೋನಿ ಅವರು ನಾಮಪತ್ರ ಸಲ್ಲಿಸಿದರು.
ಕೆಲವೇ ಕಾರ್ಯಕರ್ತರು, ‌ಮುಖಂಡರೊಂದಿಗೆ ಗಿಬ್ ಸರ್ಕಲ್ ಜೆಡಿಎಸ್ ಕಚೇರಿಯಿಂದ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿರುವ ಸೂರಜ್ ಇಲ್ಲೂ ಸರಳತೆ ಮೆರೆದಿದ್ದಾರೆ.

ಈ ವೇಳೆಯಲ್ಲಿ ಪತ್ನಿ ವೀಣಾ‌ ಸೂರಜ್, ಪಕ್ಷದ ಮುಖಂಡರು ಹಾಗೂ ಕಾರವಾರ ಜೆಡಿಎಸ್ ಅಭ್ಯರ್ಥಿ ‌ಚೈತ್ರಾ‌ಕೋಠಾರಕ್‌ ಭಾಗಿಯಾಗಿದ್ದರು.

300x250 AD
Share This
300x250 AD
300x250 AD
300x250 AD
Back to top