• Slide
  Slide
  Slide
  previous arrow
  next arrow
 • ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್

  300x250 AD

  ಯಲ್ಲಾಪುರ: ವಿಧಾನಸಭಾ ಚುನಾವಣಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ಇಂದು ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.‌ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ.

  ನೂರಾರು ಬೆಂಬಲಿಗರೊಂದಿಗೆ ಯಲ್ಲಾಪುರ ಗ್ರಾಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕಾರ್ಯಕರ್ತರೊಂದಿಗೆ ತಹಶಿಲ್ದಾರ ಕಚೇರಿಯವರೆಗೂ‌ ಮೆರವಣಿಗೆ ನಡೆಸಿ, ನಾಮಪತ್ರ ಸಲ್ಲಿಸಿದ್ದಾರೆ.

  300x250 AD

  ಈ ಸಂದರ್ಭದಲ್ಲಿ ಪತ್ನಿ ಶಶಿಕಲಾ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಗಾಂವಕರ್, ಗುಡಿಹಾಳ, ಸಿ.ಎಫ್.‌ನಾಯ್ಕ ಇನ್ನಿತರರು ಪಾಟೀಲರಿಗೆ ಜೊತೆಯಾಗಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top