• Slide
    Slide
    Slide
    previous arrow
    next arrow
  • ಮಕ್ಕಳನ್ನು ಕೈಬೀಸಿ ಕರೆಯುತ್ತಿರುವ ನಂದಗೋಕುಲ ಉದ್ಯಾನವನ

    300x250 AD

    ದಾಂಡೇಲಿ: ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿ ಜೆ.ಎನ್.ರಸ್ತೆಯ ಬದಿಯಲ್ಲಿರುವ ನಂದಗೋಕುಲ ಉದ್ಯಾನವನವಂತೂ ಬೇಸಿಗೆ ರಜೆಯ ಸವಿಯನ್ನು ಅನುಭವಿಸಲು ಮಕ್ಕಳಿಗೆ ಹೇಳಿ ಮಾಡಿಸಿದ ಜಾಗವಾಗಿದೆ.

    ಅತ್ಯುತ್ತಮ ಮೂಲಭೂತ ಸೌಕರ‍್ಯಗಳೊಂದಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗಾಗಿ ಜಾರು ಬಂಡಿ, ತೂಗೂಯ್ಯಾಲೆ ಇನ್ನಿತರ ಪರಿಕರಗಳನ್ನು ಜೋಡಿಸಲಾಗಿದ್ದರೇ, ಇನ್ನೂ ದೈಹಿಕ ಆರೋಗ್ಯವರ್ಧನೆಗಾಗಿ ಜಿಮ್ ಸಲಕರಣೆಗಳನ್ನು ಸಹ ಅಳವಡಿಸಲಾಗಿದೆ. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯು ಇದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿದ್ದು, ನಿರ್ವಹಣೆ ಮತ್ತು ಇಲ್ಲಿಯ ವ್ಯವಸ್ಥೆಯ ಬಗ್ಗೆ ನಗರದ ಜನತೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮಂಗಳವಾರವೂ ಸಂಜೆ ಉದ್ಯಾನವನದಲ್ಲಿ ಮಕ್ಕಳು ಹಾಗೂ ಮಕ್ಕಳ ಪಾಲಕರು ಭೇಟಿ ನೀಡಿ ಉದ್ಯಾನವನದ ಸವಿಯನ್ನು ಅನುಭವಿಸಿ, ಹರ್ಷ ವ್ಯಕ್ತಪಡಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top