Slide
Slide
Slide
previous arrow
next arrow

ಸಾಲ ತುಂಬುವ ವಿಷಯಕ್ಕೆ ಗಂಡ-ಹೆಂಡತಿ ನಡುವೆ ವಾಗ್ವಾದ: ಆತ್ಮಹತ್ಯೆಗೆ ಶರಣಾದ ಪತಿ

300x250 AD

ಯಲ್ಲಾಪುರ: ಪಟ್ಟಣದ ನೂತನ‌ ನಗರ ಜಡ್ಡಿಯಲ್ಲಿ‌ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ವಿನಾಯಕ‌ ಅಮಾಸಿ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಗಂಡ ಹೆಂಡತಿ ನಡುವೆ ಸಾಲ ತುಂಬುವ ವಿಷಯಕ್ಕೆ ವಾಗ್ವಾದ ನಡೆದಿತ್ತು. ಇದೇ ವಿಚಾರವಾಗಿ ಮನನೊಂದು ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

300x250 AD

ಯಲ್ಲಾಪುರ ಪಟ್ಟಣ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ದೂರು ದಾಖಲಾಗಿದೆ.

Share This
300x250 AD
300x250 AD
300x250 AD
Back to top