• Slide
    Slide
    Slide
    previous arrow
    next arrow
  • ತಬಲಾ ಪರೀಕ್ಷೆಯಲ್ಲಿ ಚಿನ್ಮಯ ಕೆರೆಗದ್ದೆ ಸಾಧನೆ

    300x250 AD

    ಶಿರಸಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಸಂಗೀತ ತಾಳವಾದ್ಯ  ಪರೀಕ್ಷೆಯಲ್ಲಿ  ಪ್ರತಿ ವರ್ಷದಂತೆ ಈ ಬಾರಿಯೂ  ಸಂಹಿತಾ ಮ್ಯೂಸಿಕ್ ಫೋರಮ್  ಎಲ್ಲ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ ಸಾಧನೆ ಗೈದಿದ್ದಾರೆ.

    ಕಿರಿಯದರ್ಜೆ ತಬಲಾ ಪರೀಕ್ಷೆಯಲ್ಲಿ ಚಿನ್ಮಯ ಕೆ. ಕೆರೆಗದ್ದೆ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಸಂಸ್ಥೆಯಡಿ ಪರೀಕ್ಷೆಗೆ  ಕುಳಿತ ಬೇರೆ ಬೇರೆ ಸಂಗೀತ ಶಾಲೆಗಳ ವಿದ್ಯಾರ್ಥಿಗಳೂ ಸಹ ಉತ್ತಮ ಅಂಕಗಳಿಸಿ ಉತ್ತೀರ್ಣರಾಗಿದ್ದಾರೆ ಎಂದು  ಸಂಹಿತಾ ಮ್ಯೂಸಿಕ್ ಫೋರಮ್ ಪ್ರಾಚಾರ್ಯ ಅನಂತ ಹೆಗಡೆ ವಾಜಗಾರ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top