Slide
Slide
Slide
previous arrow
next arrow

ಹಾರೂಗಾರ್ ಬಳಿ ಪಲ್ಟಿಯಾಗಿ ಗದ್ದೆಗೆ ಬಿದ್ದ ಕಾರು; ಈರ್ವರಿಗೆ ಗಾಯ

300x250 AD

ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ ರಸ್ತೆ ಪಕ್ಕದ ಗದ್ದೆಗೆ ಪಲ್ಟಿಯಾಗಿ ಬಿದ್ದ ದುರ್ಘಟನೆ ತಾಲೂಕಿನ ಹಾರೂಗಾರ ಬಳಿ ನಡೆದಿದೆ.

ಕುಮಟಾ ಮಾರ್ಗವಾಗಿ ಶಿರಸಿ ಕಡೆಗೆ ಬರುತ್ತಿದ್ದ ಕಾರ್, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರ್ ಗದ್ದೆಗೆ ಬಿದ್ದು, ಈರ್ವರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ಚಾಲಕನ ಸಹಿತ ಐವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. e – ಉತ್ತರ ಕನ್ನಡದ ಖಾಯಂ ಓದುಗರೊಬ್ಬರು ಈ ದುರ್ಘಟನೆಯ ಕುರಿತಾಗಿ ಮಾಹಿತಿ ನೀಡಿದ್ದಾರೆ. – ವರದಿ: ರವಿ ಕಂಚೀಮನೆ

300x250 AD
Share This
300x250 AD
300x250 AD
300x250 AD
Back to top