ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 15 ಗೃಹ ವೈದ್ಯರನ್ನು ಜಿಲ್ಲೆಯ ವಿವಿಧ ತಾಲೂಕಾ ಆಸ್ಪತ್ರೆಗಳಿಗೆ ಮಾ.27ರಿಂದ ಏ.24ರವರೆಗೆ ನಿಯೋಜಿಸಲಾಗಿದೆ.
2017ನೇ ಬ್ಯಾಚ್‌ನ ಗೃಹ ವೈದ್ಯರು ತಮ್ಮ ಇಂಟರ್ನ್ಶಿಪ್‌ನ್ನು ಏ.25ರಂದು ಮುಕ್ತಾಯಗೊಳಿಸಲಿದ್ದು, 2018ನೇ ಬ್ಯಾಚ್‌ನ ಗೃಹ ವೈದ್ಯರು ತಮ್ಮ ಇಂಟರ್ನ್ಶಿಪ್‌ನ್ನು ಮಾ.27ರಿಂದ ಪ್ರಾರಂಭಿಸಿರುವುದಾಗಿ ಕ್ರಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.
ವಿವಿಧ ತಾಲೂಕು ಆಸ್ಪತ್ರೆಗಳಿಗೆ ಕ್ರಿಮ್ಸ್ ವೈದ್ಯರ ನೇಮಕ
