ಯಲ್ಲಾಪುರ: ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಶ್ರೀನಿವಾಸ್ ಭಟ್ ಧಾತ್ರಿ ಮತ್ತು ವಿ. ಎಸ್ ಪಾಟೀಲ್ ಭೇಟಿ ನೀಡಿ ಗ್ರಾಮದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ರಾಘವೇಂದ್ರ ನಾಯ್ಕ, ಎಸ್ ಎಂ ಭಟ್. ಮುಂಡಗೋಡ ಭಾಗದ ಪ್ರಮುಖರಾದ ಕೃಷ್ಣ ಹಿರೆಹಳ್ಳಿ ಇನ್ನೂ ಮುಂತಾದ ಊರಿನ ಹಿರಿಯರು, ಕಾರ್ಯಕರ್ತ ಮುಖಂಡರು ಉಪಸ್ಥತರಿದ್ದರು.
ಗುಳ್ಳಾಪುರ ಜಾತ್ರೆಗೆ ಧಾತ್ರಿ ಶ್ರೀನಿವಾಸ್, ವಿ.ಎಸ್.ಪಾಟೀಲ್ ಭೇಟಿ: ಪೂಜೆ ಸಲ್ಲಿಕೆ
