Slide
Slide
Slide
previous arrow
next arrow

ದಾಂಡೇಲಿ ತಹಶೀಲ್ದಾರರಾಗಿ ಅಶೋಕ್ ಶಿಗ್ಗಾಂವಿ

300x250 AD

ದಾಂಡೇಲಿ: ಮುಂಬರಲಿರುವವ ವಿಧಾನಸಭಾ ಚುನಾವಣೆಯ ನಿಮಿತ್ತ ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ತೆರವಾದ ದಾಂಡೇಲಿಯ ತಹಶೀಲ್ದಾರ್ ಸ್ಥಾನಕ್ಕೆ ಕುಂದಗೋಳದ ತಹಶೀಲ್ದಾರ್ ಅಶೋಕ್.ವಿ.ಶಿಗ್ಗಾಂವಿಯವರನ್ನು ವರ್ಗಾಯಿಸಲಾಗಿದೆ.
ನೂತನ ತಹಶೀಲ್ದಾರರಾಗಿ ಅಧಿಕಾರವನ್ನು ವಹಿಸಿಕೊಂಡ ಅಶೋಕ್.ವಿ. ಶಿಗ್ಗಾಂವಿಯವರು ಸರ್ವರ ಸಹಕಾರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಗುರುವಾರ ಮಧ್ಯಾಹ್ನ 3.30 ಗಂಟೆಗೆ ನಗರದಲ್ಲಿ ಮಾಧ್ಯಮಕ್ಕೆ ಜೊತೆ ಮಾತನಾಡುತ್ತಾ ಹೇಳಿದರು.

300x250 AD
Share This
300x250 AD
300x250 AD
300x250 AD
Back to top